ನೀರನು ಸುಟ್ಟರೂ ಬೆಂಕಿಯನು
ನದಿಸದಿರದು ನೀರೆಂದು
ಬಾಳಿನ ಸುಳಿಯಲಿ ನಲುಗಿದರು
ಸೋಲದಿರು ಮಗು ನೀನೆಂದು
ಸೋಲಲಿ ಗೆಲುವಿಗೆ ಹಾದಿಯಿದೆ
ಸೋಲಿಗೆ ಹೆದರದ ಮನುಜನಿಗೆ
ಬಿದ್ದರೂ ಏಳುವ ಚಲವಿರಲಿ
ಗೆಲುವಿದೆ ಮಗುವೆ ಬಾಳಿನಲಿ
ಏರು ನೀ ಬಾಳಿನ ಶಿಖರವನು
ಮರೆಯದೆ ನಿನ್ನಯ ಗುರಿಯನ್ನು
ನಿನ್ನಯ ದೇವನು ಕಾದಿಯನು
ನೀಡಲು ಘನ ಬಹುಮಾನವನು
-ಪೆದ್ದರಿಚ್ಚ
ಸ್ವರ್ಗದ ದೇವನು ಭುವಿಯ ಮನುಜನ





ಹುಡುಕದೆ ಹೆಕ್ಕದೆ ಸಿಕ್ಕಿತು ಎನಗೆ