ಇಂದು

ನಿನ್ನೆ ದೊರೆಯದು
ನಾಳೆ ತಲುಪದು
ನಿನ್ನ ಜೊತೆಯಲಿ
ಇಂದು ಇರುವುದು

ನಿನ್ನೆಗೆ ಕೊರಗದೆ
ನಾಳೆಯ ನಂಬದೆ
ಹೊರಡು ಈ ಕ್ಷಣ
ತಡವ ಮಾಡದೆ

ಬೂದಿ ನಿನ್ನೆಯೂ
ಗುಳ್ಳೆ ನಾಳೆಯು
ಇಂದು ಶಕ್ತಿಯು
ಬಳಸು ಎಂದಿಗೂ

ಮರೆತು ನಿನ್ನೆಯ
ತೊರೆದು ನಾಳೆಯ
ಅರಿತು ದೇವನ
ಬಾಳು ಪ್ರತಿಕ್ಷಣ
– ಪೆದ್ದರಿಚ್ಚ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s