ವರ್ಷದ ಅಂತ್ಯಕೆ

ದುಡಿಯಲಿಲ್ಲ ಬೆವರ ಸುರಿಸಲಿಲ್ಲ
ಪಡೆದೆ ಉಲ್ಲಾಸದಿ
ಉದಾರಿ ದೇವನ
ಅಮೂಲ್ಯ ಉಡುಗೊರೆ…
ಮಂಗನ ಕೈಯಲ್ಲಿ ಮಾಣಿಕ್ಯ!
ಬೆಲೆಯರಿಯದ ನನಗೆ
ಅದೊಂದು ಕಾಣಿಕೆ
ನನಗಿನ್ನೊಂದು ಆಟಿಕೆ…
ಆಟದ ಆನಂದವೇನೋ ಇದೆ
ಆದರೆ…..
ಆಟಕೆ ಈ ಕಾಣಿಕೆ ಬೇಕೇ
ಎಂಬ ಪ್ರಶ್ನೆಯ ಕುಣಿಕೆ
ಯೋಚನೆಯ ಕತ್ತನು ಬಿಗಿಯುತ್ತಿದೆ…

ಇಗೋ ಆತ ಮತ್ತೆ ಸಿದ್ದ!!!
ಇನ್ನೂ ಅನರ್ಘ್ಯವಾದ ಕೊಡುಗೆ
ಪಡೆಯಲ್ಹೇಗೆ ತಿಳಿಯದಾಗಿದೆ…
ಬರೀ ನೋಡಲೇ, ಮತ್ತೇ ಆಡಲೇ,
ಇಲ್ಲ ಅದರ ಬೆಲೆಗೊಂದು
ಅಮೂಲ್ಯ ಬೆಲೆಕೊಡಲೇ?
– ಪೆದ್ದರಿಚ್ಚ

Advertisements

One thought on “ವರ್ಷದ ಅಂತ್ಯಕೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s