ಮೀಸಲಾತಿ

ಮೀಸಲಾತಿಗಾಗಿ ಸತ್ಯಾಗ್ರಹ ಮಾಡುತ್ತಿರುವುದನ್ನು ಓದಿ
ಬಸ್ಸಿನಲ್ಲಿ
ಮೀಸಲಾತಿ
ಸ್ತ್ರೀಯರಿಗೆ
ಮಕ್ಕಳಿಗೆ
ಹಿರಿಯರಿಗೆ
ಕಿರಿಯರಿಗೆ
ಅಂಗವಿಕಲರಿಗೆ
ಸ್ವಾತಂತ್ರ್ಯ ಹೋರಾಟಗಾರರಿಗೆ
ಕನ್ನಡರಿಗೆ
ತಮಿಳಿಗರಿಗೆ
ಮಲಯಾಳಿಗಳಿಗೆ
ಉತ್ತರದವರಿಗೆ
ದಕ್ಷಿಣದವರಿಗೆ
ಬಿಳಿಯರಿಗೆ
ಕರಿಯರಿಗೆ
ಹೀಗೆ ಒಂದು ದಿನ
ಡ್ರೈವರ್
ತನಗೆ ಸೀಟು ಸಿಗದೆ ಮನೆಗೆ ಹೋದ!!!

Leave a comment