ಹಸಿವು

ನೀಡಿದಾಕ್ಷಣ ಖಾಲಿಯಾಗುವುದಿಲ್ಲ
ನೀಡುವವನು ಬಡವನಾಗುವುದಿಲ್ಲ
ದಾನ ಮಾಡಿದವನು ದಣಿಯಾಗುವನು
ದಾನ ಪಡೆದವನು ಋಣಿಯಾಗುವನು

ನೀಡುವ ಮನಸ್ಸು ನೀಗುವುದು ಆಪತ್ತು
ಪಡೆದವನ ನಗುವೆ ಅಳಿಯದ ಸಂಪತ್ತು

ಓ ಪೆದ್ದರಿಚ್ಚಾ,
ಇರಲೊಂದು ಹಸಿವು ನಿನ್ನ ಹಸಿವಿನ ಜೊತೆಗೆ

ಹಸಿವು ನೀಗುವ ಹಸಿವಿರುವ ವರೆಗೆ
ಹಸಿವು ಸುಡದು ಹಸಿವಿರುವವರಿಗೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s