ಗುರಿ

ಜಗಕ್ಕೆಲ್ಲಾ ಒಡೆಯನವನು
ನಾನು ನೀವೂ ಸೇವಕರು
ಸೃಷ್ಟಿಯೆಲ್ಲಾ ಅವನದೇ
ನಾವು ಅವನ ದಾಸರು

ಏನು ಇಲ್ಲಾ ನಮ್ಮದಿಲ್ಲಿ
ಮೂರು ದಿನದ ಬಾಳಲಿ
ಆತನೊಲವ ಅರಿವುದೇ
ಗುರಿಯೂ ಈ ಜಗದಲಿ

ಧನಿಯ ಭವ್ಯ ಹೃದಯದಿ
ಕಟ್ಟು ನಿನ್ನ ಅರಮನೆ
ಅರಿತು ಅವನ ಯೋಚನೆ
ಮಾಡು ದಿವ್ಯ ಯೋಜನೆ

ಜಗದ ಅರಸ ದೇವನ
ಸೇವೆ ಮಾಡು ಅನುದಿನ
ಸವಿದು ದಿವ್ಯ ತೇಜನ
ಪಡೆವೆ ಬಾಳ ಸಾಂತ್ವನ
-ಪೆದ್ದರಿಚ್ಚ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s